ಆರ್. ನುಲೆನೂರು ( ರಾಮಗಿರಿ ನುಲೆನೂರು) , ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿರುವ ಒಂದು ಗ್ರಾಮ.